అర్థం : ಇಷ್ಟವಿಲ್ಲದಿದ್ದರೂ ಕೂಡ ಪರಿಸ್ಥಿತಿಗನುಸಾರವಾಗಿ ನಡೆಯುವಂತಹ ವ್ಯಕ್ತಿ
ఉదాహరణ :
ಆಧುನಿಕ ಕಾಲದಲ್ಲಿ ಹೊಂದಿಕೊಳ್ಳಬಲ್ಲಂತಹ ವ್ಯಕ್ತಿ ಮಾತ್ರ ಸುಖವಾಗಿರಲು ಸಾಧ್ಯ.
పర్యాయపదాలు : ಹೊಂದಿಕೊಳ್ಳಬಲ್ಲ, ಹೊಂದಿಕೊಳ್ಳಬಲ್ಲಂತ, ಹೊಂದಿಸಬಲ್ಲ, ಹೊಂದಿಸಬಲ್ಲಂತ, ಹೊಂದಿಸಬಲ್ಲಂತಹ
ఇతర భాషల్లోకి అనువాదం :
इच्छा न होने पर भी परिस्थितिनुसार चलने वाला या बर्ताव करने वाला।
आधुनिक समय में प्रवाहपतित लोग ही सुखी होते हैं।