అర్థం : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
ఉదాహరణ :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
పర్యాయపదాలు : ಸಮನ್ವಯ, ಸಮರಸ, ಸಾಂಗತ್ಯ, ಸುಸಂಗತತೆ
ఇతర భాషల్లోకి అనువాదం :
The quality of being similar or comparable in kind or nature.
There is a remarkable homogeneity between the two companies.అర్థం : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
ఉదాహరణ :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
పర్యాయపదాలు : ಕೂಡುವಿಕೆ, ಸಂಯೋಗ, ಸೇರುವಿಕೆ
ఇతర భాషల్లోకి అనువాదం :
The temporal property of two things happening at the same time.
The interval determining the coincidence gate is adjustable.