అర్థం : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ఉదాహరణ :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
పర్యాయపదాలు : ತಂತ್ರ, ಪಿತೂರಿ, ಸಂಚು
ఇతర భాషల్లోకి అనువాదం :
The act of concealing yourself and lying in wait to attack by surprise.
ambuscade, ambush, lying in wait, trap