అర్థం : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ
ఉదాహరణ :
ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.
పర్యాయపదాలు : ಯಾವ ತರಹ, ಯಾವ ಬಗೆಯಲ್ಲಿ, ಯಾವ ರೀತಿಯಲ್ಲಿ, ಯಾವ ವಿಧದಲ್ಲಿ
ఇతర భాషల్లోకి అనువాదం :
అర్థం : ಯಾವುದಾದರೊಂದು ಕೆಲಸ ಇಲ್ಲವೇ ಘಟನೆಯ ನಡೆಯುವಿಕೆಯ ಅನಿಶ್ಚಿತ ರೀತಿ
ఉదాహరణ :
ನಮ್ಮ ಕಷ್ಟವನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ.
పర్యాయపదాలు : ಯಾವ ತರಹ, ಯಾವ ರೀತಿಯಲ್ಲಿ, ಯಾವ ವಿಧದಲ್ಲಿ
ఇతర భాషల్లోకి అనువాదం :
किस तरह से।
हम आपको कैसे बताएँ कि हम कितने परेशान हैं।