సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು
ఉదాహరణ : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.
పర్యాయపదాలు : ಅದರುವುದು, ನಡುಗುವುದು, ಭಯಪಡುವುದು
ఇతర భాషల్లోకి అనువాదం :हिन्दी English
डर या भय से एकबारगी काँप उठने की क्रिया।
A shaky motion.
అర్థం : ಆತಂಕಗೊಳ್ಳುವುದು
ఉదాహరణ : ಅವನು ಔಷದಿಯನ್ನು ನೋಡಿದರೇ ತಳಮಳಗೊಳ್ಳುತ್ತಾನೆ
పర్యాయపదాలు : ಅಶಾಂತಿಹೊಂದುವುದು, ತಳಮಳಿಸುವುದು, ವ್ಯಾಕುಲಗೊಳ್ಳುವುದು
अशांत होना।
Disturb in mind or make uneasy or cause to be worried or alarmed.
ఆప్ స్థాపించండి