పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೆಚ್ಚಾಗು అనే పదం యొక్క అర్థం.

ಹೆಚ್ಚಾಗು   ನಾಮಪದ

అర్థం : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ

ఉదాహరణ : ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.

పర్యాయపదాలు : ಅಧಿಕವಾಗು, ಉಲ್ಬಣವಾಗುವುದು


ఇతర భాషల్లోకి అనువాదం :

रोग या पीड़ा आदि का रह-रहकर होनेवाला वेग।

दर्द की लहर उठते ही वह चिल्ला उठता था।
तरंग, लहर

Something that rises rapidly.

A wave of emotion swept over him.
There was a sudden wave of buying before the market closed.
A wave of conservatism in the country led by the hard right.
wave

ಹೆಚ್ಚಾಗು   ಕ್ರಿಯಾಪದ

అర్థం : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು

ఉదాహరణ : ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.

పర్యాయపదాలు : ಉನ್ನತಿ ಹೊಂದು, ದೊಡ್ಡದಾಗು


ఇతర భాషల్లోకి అనువాదం :

पहले की अवस्था से अच्छी या ऊँची अवस्था की ओर बढ़ना।

उसका व्यापार दिन-प्रतिदिन उन्नत हो रहा है।
उन्नत होना, उन्नति करना, उभरना, चमकना, फलना, फलना-फूलना, बढ़ना, विकास करना

Develop in a positive way.

He progressed well in school.
My plants are coming along.
Plans are shaping up.
advance, come along, come on, get along, get on, progress, shape up

అర్థం : ಬೆಳೆಯುವ ಕ್ರಿಯೆ

ఉదాహరణ : ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.

పర్యాయపదాలు : ಚಾಸ್ತಿಯಾಗು, ಬೆಳೆ, ವ್ಯಾಪಿಸು


ఇతర భాషల్లోకి అనువాదం :

बढ़ने की क्रिया होना।

आजकल समाज में अपराध बढ़ रहे हैं।
अपराधों में वृद्धि हो रही है।
इज़ाफ़ा होना, इजाफा होना, तेज होना, तेज़ होना, बढ़ना, बढ़ोत्तरी होना, वृद्धि होना

అర్థం : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು

ఉదాహరణ : ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.

పర్యాయపదాలు : ಅಧಿಕವಾಗು, ಜಾಸ್ತಿಯಾಗು


ఇతర భాషల్లోకి అనువాదం :

गिनती या नाप तौल में अधिक होना।

दो आदमियों के लिए भोजन बढ़ गया है।
अधिक होना, अधिकाना, ज्यादा होना, बढ़ जाना, बढ़ना

Become bigger or greater in amount.

The amount of work increased.
increase

అర్థం : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ

ఉదాహరణ : ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.

పర్యాయపదాలు : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು


ఇతర భాషల్లోకి అనువాదం :

उग्र या तीव्र होना या बढ़ जाना या बद से बदतर होना।

मोहन और सोहन का विवाद और गहरा गया है।
गहराना, बढ़ना

Become more intense.

The debate intensified.
His dislike for raw fish only deepened in Japan.
deepen, intensify

అర్థం : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

ఉదాహరణ : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

పర్యాయపదాలు : ಹರಡು


ఇతర భాషల్లోకి అనువాదం :

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

అర్థం : ಸೇಡಿನಿಂದ ಹಾಳಾಗುವ ಪ್ರಕ್ರಿಯೆ

ఉదాహరణ : ಜಗಳ ಹೆಚ್ಚಾಗುತ್ತಿತ್ತು.

పర్యాయపదాలు : ಜೋರಾಗು


ఇతర భాషల్లోకి అనువాదం :

+बद से बदतर होना।

झगड़ा बढ़ गया।
बढ़ना