అర్థం : ತನ್ನ ಪತ್ನಿಯ ಭಕ್ತ ಅಥವಾ ತನ್ನ ಪತ್ನಿಯ ಮಾತಿನಂತಯೇ ನಡೆದುಕೊಳ್ಳುವ
ఉదాహరణ :
ಶ್ಯಾಮಲ ತನ್ನ ಹೆಂಡತಿಗುಲಾಮನಾದ ಮಗನನ್ನು ಯಾವಾಗಲೂ ಬೈಯುತ್ತಾಳೆ.
పర్యాయపదాలు : ಹೆಂಡತಿಗುಲಾಮ, ಹೆಂಡತಿಗುಲಾಮನಾದ, ಹೆಂಡತಿಗುಲಾಮನಾದಂತಹ
ఇతర భాషల్లోకి అనువాదం :
अपनी पत्नी का भक्त या अपनी पत्नी की कही बातों का ही अनुसरण करनेवाला।
श्यामली अपने ज़नमुरीद बेटे को हमेशा कोसती थी।