పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೂಜಿ అనే పదం యొక్క అర్థం.

ಹೂಜಿ   ನಾಮಪದ

అర్థం : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ

ఉదాహరణ : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.

పర్యాయపదాలు : ಕುಡಿಕೆ, ಗಡಿಗೆ


ఇతర భాషల్లోకి అనువాదం :

मिट्टी का छोटा गोल पात्र।

चाचाजी कुल्हड़ में चाय पी रहे हैं।
कुंजा, कुज्जा, कुञ्जा, कुल्हड़, कूजा, चुक्कड़, डबला, पुरबा, पुरवा, भरुका, मटकना

అర్థం : ಗಾಜು, ಲೋಹ, ಮಣ್ಣು ಮುಂತಾದವುಗಳಿಂದ ಮಾಡಿದ ಪಾತ್ರೆಯಲ್ಲಿ ಹೂಗುಚ್ಚವನ್ನು ಇಡುತ್ತಾರೆ

ఉదాహరణ : ಈ ಹೈದರಾಬಾದ್ ನ ಹೂಜಿ ತುಂಬಾ ಸುಂದರವಾಗಿದೆ.

పర్యాయపదాలు : ಹೂದಾನಿ


ఇతర భాషల్లోకి అనువాదం :

फूलों के गुच्छे रखने का काँच, धातु, मिट्टी आदि का पात्र।

यह हैदराबादी फूलदान बहुत ही सुन्दर है।
गुलदान, फूलदान

An open jar of glass or porcelain used as an ornament or to hold flowers.

vase

అర్థం : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

ఉదాహరణ : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

పర్యాయపదాలు : ಬಿಂದಿಗೆ


ఇతర భాషల్లోకి అనువాదం :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot

అర్థం : ನೀರು, ಚಹಾ ಇತ್ಯಾದಿಗಳನ್ನು ಹಾಕಿಡಲು ಬಳಸುವ ಕಿರಿದಾದ ಬಾಯಿರುವ ಪಾತ್ರೆ

ఉదాహరణ : ಅವಳು ಹೂಜಿಯಿಂದ ಲೋಟಕ್ಕೆ ಚಹವನ್ನು ಬಗ್ಗಿಸಿಕೊಳ್ಳುತ್ತಿದ್ದಾಳೆ.


ఇతర భాషల్లోకి అనువాదం :

लोटे की तरह का एक बर्तन जो चाय,पानी आदि रखने के काम आता है।

वह जग से प्याले में चाय उड़ेल रही है।
जग

A large bottle with a narrow mouth.

jug

అర్థం : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ

ఉదాహరణ : ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.


ఇతర భాషల్లోకి అనువాదం :

मिट्टी, कंकड़ आदि का बना वह बड़ा बरतन जिसमें पशुओं को चारा दिया या पानी पिलाया जाता है।

रामू बैलों के लिए नाँद में सानी-पानी कर रहा है।
अथरा, खोर, नाँद, नांद, नाद

A container (usually in a barn or stable) from which cattle or horses feed.

manger, trough

అర్థం : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ

ఉదాహరణ : ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.


ఇతర భాషల్లోకి అనువాదం :

एक प्रकार का लोटा जिसमें पानी गिराने के लिए बतख के गले के समान एक नली लगी रहती है।

मौलवी साहब तमहे से पानी पी रहे हैं।
गडुआ, गडुवा, तमहा