పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುಳಿ అనే పదం యొక్క అర్థం.

ಹುಳಿ   ನಾಮಪದ

అర్థం : ತರಕಾರಿ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಮಸಾಲೆಯ ಒಂದು ಪದದಾರ್ಥ

ఉదాహరణ : ಪಳ್ಯದಲ್ಲಿ ಅನೇಕ ಪ್ರಕಾರಗಳಿವೆ.

పర్యాయపదాలు : ಪಳ್ಯ


ఇతర భాషల్లోకి అనువాదం :

खटाई, बेसन आदि को पकाकर गाढ़ा करने से बनने वाला एक सालन।

कढ़ी कई प्रकार की होती है।
कढ़ी, करी

అర్థం : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ

ఉదాహరణ : ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.

పర్యాయపదాలు : ಹುಳಿ ವಸ್ತು


ఇతర భాషల్లోకి అనువాదం :

किसी वस्तु में होने वाला खट्टा स्वाद।

आम की खटाई ही उसे अचार के लिए उपयुक्त बनाती है।
अम्लता, अम्लिमा, खटाई, खटास, खट्टापन, तुर्शाई, तुर्शी

The property of being acidic.

acidity, sour, sourness

అర్థం : ಹುಳಿಯಾದ ಪದಾರ್ಥ

ఉదాహరణ : ಮಾವು, ಹುಣಸೆ, ನಿಂಬೆ ಮೊದಲಾದವುಗಳು ಹುಳಿಯಾಗಿರುತ್ತವೆ.

పర్యాయపదాలు : ಆಮ್ಲ


ఇతర భాషల్లోకి అనువాదం :

कोई खट्टी चीज़।

आम, इमली, नीबू आदि की खटाई बनती है।
खटाई

అర్థం : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

ఉదాహరణ : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

పర్యాయపదాలు : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು


ఇతర భాషల్లోకి అనువాదం :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis