పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುರುಳಿ అనే పదం యొక్క అర్థం.

ಹುರುಳಿ   ನಾಮಪದ

అర్థం : ಉದ್ದಿನ ಜಾತಿಗೆ ಸೇರಿದ ಒಂದು ಕಾಳು ಇದನ್ನು ಪ್ರಾಣಿಗಳಿಗೂ ತಿನ್ನಿಸಲಾಗುತ್ತದೆ ಮತ್ತು ಇದರಿಂದ ಮಾಡಿದ ದಾಲ್ ಕೂಡ ತುಂಬಾ ಚೆನ್ನಾಗಿರುತ್ತದೆ

ఉదాహరణ : ಹುರುಳಿಯ ದಾಲ್ ಮೂತ್ರಾಶಯದಲ್ಲಿ ಹರಳು ಆಗಿರುವ ರೋಗಿಗಳಿಗೆ ತುಂಬಾ ಒಳ್ಳೆಯದು.


ఇతర భాషల్లోకి అనువాదం :

उड़द के समान एक मोटा अन्न जो चौपायों को खिलाया जाता है और जिसकी दाल भी बनती है।

कुलथी की दाल पथरी के रोगी के लिए फायदेमंद होती है।
कालवृंत, कालवृन्त, कुरथी, कुलत्थ, कुलत्थिका, कुलथ, कुलथी, खुरथी, ताम्रवीज, ताम्रवृंत, ताम्रवृंता, ताम्रवृन्त, ताम्रवृन्ता

Twining herb of Old World tropics cultivated in India for food and fodder. Sometimes placed in genus Dolichos.

dolichos biflorus, horse grain, horse gram, macrotyloma uniflorum, poor man's pulse

అర్థం : ಲತೆಯಲ್ಲಿ ಬಿಡುವ ಕಾಯಿಯನ್ನು ತರಕಾರಿಯ ರೂಪದಲ್ಲಿ ಬಳಸುವರು

ఉదాహరణ : ಹೊಲದಲ್ಲಿ ಹಾಕಿರುವ ಹುರುಳಿಕಾಯಿ ಗಿಡದಲ್ಲಿ ಕೀಟ ಬಾದೆ ಕಾಣಿಸಿಕೊಂಡಿದೆ.

పర్యాయపదాలు : ಹುರುಳಿಕಾಯಿ


ఇతర భాషల్లోకి అనువాదం :

एक लता जिसकी फली तरकारी के रूप में खाई जाती है।

खेत में सेम के पत्तों को कीड़े चाट गये हैं।
मधुरा, शिंबी, शिमी, शिम्बी, सेम

Any of various leguminous plants grown for their edible seeds and pods.

bean, bean plant