పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುಡುಕಿತೆಗೆ అనే పదం యొక్క అర్థం.

ಹುಡುಕಿತೆಗೆ   ಕ್ರಿಯಾಪದ

అర్థం : ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ

ఉదాహరణ : ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು.

పర్యాయపదాలు : ಪತ್ತೆಯಾಗು, ಪತ್ತೆಹಚ್ಚು


ఇతర భాషల్లోకి అనువాదం :

ढूँढ़कर सामने रखना।

पुलिस ने चोर के घर से चोरी के माल निकाले।
ढूँढ निकालना, ढूंढ निकालना, निकालना, बरामद करना

అర్థం : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

ఉదాహరణ : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

పర్యాయపదాలు : ಆಯು, ಆಯ್ದಿಡು, ಆರಿಸು, ಬೇರ್ಪಡಿಸು

అర్థం : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

ఉదాహరణ : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

పర్యాయపదాలు : ಆಯು, ಆಯ್ದಿಡು, ಆರಿಸು, ಬೇರ್ಪಡಿಸು


ఇతర భాషల్లోకి అనువాదం :

समूह आदि में से चींज़ें अलग करना।

वह टोकरी में से अच्छे आम छाँट रहा है।
अलगाना, उछाँटना, चुनना, छाँटना, छांटना, बराना, बाँछना, बीनना

अलग या पृथक करना।

सीता चावल में मिली दाल को अलग कर रही है।
अलग करना, अलगाना, उचेलना, बगलियाना, बिलगाना, वियुक्त करना, विलग करना, विलगाना

Force, take, or pull apart.

He separated the fighting children.
Moses parted the Red Sea.
disunite, divide, part, separate

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take