పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುಚ್ಚು ಹಿಡಿ అనే పదం యొక్క అర్థం.

ಹುಚ್ಚು ಹಿಡಿ   ಕ್ರಿಯಾಪದ

అర్థం : ನರಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ಹುಚ್ಚು ಹಿಡಿಯುವುದು

ఉదాహరణ : ರಾಮುವಿನ ನಾಯಿಗೆ ಹುಚ್ಚು ಹಿಡಿದಿದೆ.


ఇతర భాషల్లోకి అనువాదం :

लोमड़ी, कुत्ते आदि का पागल होना।

रामू का कुत्ता हड़क गया है।
हड़कना

అర్థం : ಯಾವುದೋ ಒಂದು ಕೆಲಸವನ್ನು ಮಾಡಲು ಪ್ರಭಲವಾದ ಇಚ್ಚೆ ಹೊಂದಿರುವ ಪ್ರಕ್ರಿಯೆ

ఉదాహరణ : ಅವನು ತರಗತಿಯಲ್ಲಿ ಮೊದಲನೇ ಸ್ಥಾನ ಪಡೆಯಲೇ ಬೇಕೆಂಬ ಹುಚ್ಚು ಹಿಡಿದಿದೆ.


ఇతర భాషల్లోకి అనువాదం :

किसी कार्य को करने की प्रबल इच्छा होना।

उसे कक्षा में प्रथम आने की धुन सवार है।
धुन लगना, धुन सवार होना, सनक चढ़ना, सनक सवार होना

అర్థం : ಕ್ರೋದದಿಂ ಅಥವಾ ಸಿಟ್ಟಿನಿಂದ ತುಂಬಾ ತೀಕ್ಷ್ಣ ಸ್ವರದಿಂದ ಮಾತನಾಡುವುದು

ఉదాహరణ : ಅವನು ವಿಷಯವನ್ನು ಕೇಳಿ ಕೋಪದಿಂದ ಹುಚ್ಚನಾದನು.

పర్యాయపదాలు : ಕೋಪದಿಂದ ಹುಚ್ಚನಾಗು, ಮಂಕಾಗು, ವಿವೇಕ ಕಳದುಕೊಳ್ಳು


ఇతర భాషల్లోకి అనువాదం :

क्रुद्ध होकर या खीझकर बहुत ही तीक्ष्ण स्वर में बोलने लगना।

यह ख़बर सुनकर वह उबल पड़ा।
उबल पड़ना, गुस्से से पागल होना, बौराना