పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುಚ್ಚು అనే పదం యొక్క అర్థం.

ಹುಚ್ಚು   ನಾಮಪದ

అర్థం : ಹುಚ್ಚರ ಹಾಗೆ ಮಾಡುನಾಡು

ఉదాహరణ : ಅವನಿಗೆ ದುಡ್ಡು ಸಂಪಾದಿಸಬೇಕೆಂಬುವ ಗೀಳು ಹಿಡಿದಿದೆ

పర్యాయపదాలు : ಆಸಕ್ತಿ, ಗೀಳು, ತವಳು


ఇతర భాషల్లోకి అనువాదం :

पागलों की सी धुन, प्रवृति या आचरण।

उस पर पैसा कमाने की सनक सवार हो गई है।
क्रेज, जनून, जुनून, झक, धुन, पागलपन, पागलपना, सनक

An interest followed with exaggerated zeal.

He always follows the latest fads.
It was all the rage that season.
craze, cult, fad, furor, furore, rage

అర్థం : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ఉదాహరణ : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

పర్యాయపదాలు : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಮರಳು, ಹುಚ್ಚಿನ ರೋಗ


ఇతర భాషల్లోకి అనువాదం :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

అర్థం : ಮನಸ್ಸಿನಲ್ಲಿ ಉಂಟಾಗುವ ವಿಕಾರ

ఉదాహరణ : ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ

పర్యాయపదాలు : ಬುದ್ಧಿವಿಕಲ್ಪ, ಮನೋವಿಕಾರ


ఇతర భాషల్లోకి అనువాదం :

मन में उत्पन्न होनेवाला विकार।

मनोविकार के कारण मन अशांत रहता है।
अंतर्मल, अंतर्विकार, अग्नि, अन्तर्मल, अन्तर्विकार, आस्रव, मनोमल, मनोविकार, मनोविकृति, मनोवेग, यति

Any severe mental disorder in which contact with reality is lost or highly distorted.

psychosis

ಹುಚ್ಚು   ಗುಣವಾಚಕ

అర్థం : ಯಾರೋ ಒಬ್ಬರು ಕೆಲಸದಲ್ಲಿ ಮಗ್ನರಾಗಿ, ಆಸಕ್ತರಾಗಿ ಅಥವಾ ಲೀನನಾಗಿ ಬೇರೆ ಕೆಲಸ ಅಥವಾ ಮಾತಿನ ಕಡೆಗೆ ಯೋಚನೆಯೇ ಮಾಡುವುದಿಲ್ಲ

ఉదాహరణ : ಇತ್ತೀಚಿನ ದಿನಗಳಲ್ಲಿ ಚುಣಾವಣೆಯ ಪ್ರಚಾರದಲ್ಲಿ ಹುಚ್ಚು ರಾಜಕಾರಣಿಗಳು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಾರೆ.


ఇతర భాషల్లోకి అనువాదం :

जो किसी काम में इतना अनुरक्त, आसक्त या लीन हो कि उसे और कामों या बातों की सुध-बुध न रहे।

आज-कल चुनाव के फेर में पागल नेता गाँव-गाँव भटक रहे हैं।
पागल

Intensely enthusiastic about or preoccupied with.

Crazy about cars and racing.
They are dotty about each other.
Gaga over the rock group's new album.
crazy, dotty, gaga, wild

అర్థం : ಯಾರೋ ಒಬ್ಬರು ಯಾವುದನ್ನು ಅರಿಯದೆ ಅಥವಾ ಮೂರ್ಖರಾಗಿ ಹುಚ್ಚು ಅಥವಾ ತಲೆ ಕೆಟ್ಟಿರುವಂತೆ ನಡೆದುಕೊಳ್ಳುವುದು ಅಥವಾ ಅವರುಗಳಂತೆ ಮಾತು ಅಥವಾ ಕೆಲಸಗಳನ್ನು ಮಾಡದೇ ಇರುವುದು

ఉదాహరణ : ಈ ಹುಚ್ಚು ಹುಡುಗ ಎಂದಿಗೂ ಸುಧಾರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತಿದೆ.


ఇతర భాషల్లోకి అనువాదం :

जो इतना ना-समझ या मूर्ख हो कि प्रायः पागलों या विक्षिप्तों का-सा आचरण या उन जैसी हरकतें या बातें करता हो।

लगता है यह पागल लड़का कभी नहीं सुधरेगा।
पागल