పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಿಡಿದಿಟ್ಟ అనే పదం యొక్క అర్థం.

ಹಿಡಿದಿಟ್ಟ   ಗುಣವಾಚಕ

అర్థం : ಯಾವುದರಲ್ಲಿ ನಿಯಂತ್ರಣವಿದೆಯೋ

ఉదాహరణ : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

పర్యాయపదాలు : ತಡೆಹಿಡಿದ, ತಡೆಹಿಡಿದಂತ, ತಡೆಹಿಡಿದಂತಹ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿತ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


ఇతర భాషల్లోకి అనువాదం :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate

అర్థం : ಇಟ್ಟಿರುವಂತಹ ಅಥವಾ ಕೂಡಿಟ್ಟಿರುವಂತಹ

ఉదాహరణ : ನಿಶ್ಚಯಿಸಲ್ಪಟ್ಟ ಹಣದ ಉಪಯೋಗವನ್ನು ವಿಪತ್ತಿನ ಸಮಯದಲ್ಲಿ ಮಾಡಲಾಗುತ್ತದೆ.

పర్యాయపదాలు : ಗೊತ್ತುಪಡಿಸಲಾದ, ಗೊತ್ತುಪಡಿಸಲಾದಂತ, ಗೊತ್ತುಪಡಿಸಲಾದಂತಹ, ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ನಿರ್ಧರಿಸಲಾದ, ನಿರ್ಧರಿಸಲಾದಂತ, ನಿರ್ಧರಿಸಲಾದಂತಹ, ನಿರ್ಧರಿಸಲ್ಪಟ್ಟ, ನಿರ್ಧರಿಸಲ್ಪಟ್ಟಂತ, ನಿರ್ಧರಿಸಲ್ಪಟ್ಟಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ, ನಿಶ್ಚಯಿಸಿದ್ದ, ನಿಶ್ಚಯಿಸಿದ್ದಂತ, ನಿಶ್ಚಯಿಸಿದ್ದಂತಹ, ಹಿಡಿದಿಟ್ಟಂತ, ಹಿಡಿದಿಟ್ಟಂತಹ, ಹಿಡಿದಿಟ್ಟಿದ್ದ, ಹಿಡಿದಿಟ್ಟಿದ್ದಂತ, ಹಿಡಿದಿಟ್ಟಿದ್ದಂತಹ, ಹಿಡಿದಿಡಲಾದ, ಹಿಡಿದಿಡಲಾದಂತ, ಹಿಡಿದಿಡಲಾದಂತಹ


ఇతర భాషల్లోకి అనువాదం :

रखा या जमा किया हुआ।

धृत धन का उपयोग विपत्ति के समय किया जाता है।
धृत, निभृत