పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಿಡಿ అనే పదం యొక్క అర్థం.

ಹಿಡಿ   ನಾಮಪದ

అర్థం : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ

ఉదాహరణ : ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.

పర్యాయపదాలు : ಕಸಪೊರಕೆ, ಕಸಬೊರಕೆ, ಪೊರಕೆ, ಬರಲು, ಬರ್ಲು


ఇతర భాషల్లోకి అనువాదం :

लंबी सींकों या रेशों आदि का बना हुआ वह उपकरण जिससे ज़मीन या फर्श झाड़ते या साफ करते हैं।

वह झाड़ू से घर साफ कर रही है।
कूँचा, कूचा, जारोब, झाड़ू, बढ़नी, बहारी, बहुकरी, बुहारी, बौहारी, सोनी, सोरनी, सोवणी, सोहनी

A cleaning implement for sweeping. Bundle of straws or twigs attached to a long handle.

broom

అర్థం : ಹೊಲಕ್ಕೆ ನೀರು ಹಾಯಿಸುವ ಹಲಿಗೆಯ ಉಪಕರಣ

ఉదాహరణ : ಅಲ್ಲಿ ಹಿಡಿಕೆಯಿಂದ ನೀರನ್ನು ತೋಡುತ್ತಿದ್ದಾರೆ.

పర్యాయపదాలు : ಕಾವು, ಹಿಡಿಕೆ


ఇతర భాషల్లోకి అనువాదం :

खेत में पानी उलीचने का काठ का एक उपकरण।

वह हत्थे से पानी उलीच रहा है।
हत्था, हथेरा, हाथा

అర్థం : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ఉదాహరణ : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

పర్యాయపదాలు : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ


ఇతర భాషల్లోకి అనువాదం :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

అర్థం : ಒಂದು ಸಲಕ್ಕೆ ನುಂಗುವಷ್ಟು ಆಹಾರಒಂದು ತುತ್ತು

ఉదాహరణ : ನಾನು ಒಂದು ತುತ್ತನ್ನೂ ತಿನ್ನಲಾಗಲಿಲ್ಲ ಅಷ್ಟರಲ್ಲಿ ಅವನು ಬಂದು ಬಿಟ್ಟ

పర్యాయపదాలు : ಕವಳ, ತುತ್ತು


ఇతర భాషల్లోకి అనువాదం :

उतना भोजन जितना एक बार में मुँह में डाला जाए।

मैं एक कौर भी नहीं खा पाया था कि वह आ गया।
कवल, कौर, गस्सा, ग्रास, निवाला

ಹಿಡಿ   ಕ್ರಿಯಾಪದ

అర్థం : ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ

ఉదాహరణ : ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು.

పర్యాయపదాలు : ವಶಪಡಿಸು


ఇతర భాషల్లోకి అనువాదం :

जो आगे चलता या बढ़ता जा रहा हो अथवा आगे निकल जाने को हो उसकी बराबरी या साथ करने के लिए ठीक समय पर उसके पास तक पहुँचना।

उसने उसे आधे रास्ते में ही पकड़ लिया।
पकड़ना

అర్థం : ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು

ఉదాహరణ : ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ


ఇతర భాషల్లోకి అనువాదం :

सहसा बहुत जल्दी, तेजी या फुरती से आगे बढ़कर पकड़ना।

खिलाड़ी ने मैदान से बाहर जाते गेंद को लपका।
लपकना

Get hold of or seize quickly and easily.

I snapped up all the good buys during the garage sale.
grab, snaffle, snap up

అర్థం : ಪೂರ್ತಿಯಾಗಿ ವಸೂಲಿಯಾಗದ ಪ್ರಕ್ರಿಯೆ

ఉదాహరణ : ಸಾವಿರದಲ್ಲಿ ನೂರು ರೂಪಾಯಿ ತುಂಡಾಯಿತು.

పర్యాయపదాలు : ಕಡೆಮೆಯಾಗು, ತುಂಡಾಗು


ఇతర భాషల్లోకి అనువాదం :

पूरे वसूल न होना।

हज़ार में से सौ रुपए टूट गए।
टूटना

అర్థం : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

ఉదాహరణ : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

పర్యాయపదాలు : ತೂಗು, ಬರು


ఇతర భాషల్లోకి అనువాదం :

तौल में आना या समाना।

एक किलो में केवल पाँच आम चढ़े।
चढ़ना

అర్థం : ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ

ఉదాహరణ : ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು.ಅವನು ತನ್ನ ಕಳ್ಳತನವನ್ನು ಹಿಡಿದನು.

పర్యాయపదాలు : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಹಿಡಿದು ಕೊಳ್ಳು


ఇతర భాషల్లోకి అనువాదం :

कुछ करते हुए को कोई विशेष बात आने पर रोकना।

निरीक्षक ने नक़ल करते हुए परीक्षार्थी को पकड़ा।
उसने मेरी चोरी पकड़ ली।
पकड़ना

అర్థం : ಯಾರೋ ಒಬ್ಬರು ಅಥವಾ ಯಾವುದೋ ಒಂದನ್ನು ಹಿಡಿದುಕೊಳ್ಳುವ ಪ್ರಕ್ರಿಯೆ

ఉదాహరణ : ಓಡಿಹೋಗುತ್ತಿದ್ದ ನಾಲ್ಕೂ ಕಳ್ಳರನ್ನು ಪೋಲಿಸರು ಹಿಡಿದು ಹಾಕಿದರು.

పర్యాయపదాలు : ಹಿಡಿದು ಹಾಕು


ఇతర భాషల్లోకి అనువాదం :

पकड़ लेना।

सिपाही ने भागते हुए चोर को धर दबोचा।
धर दबोचना

Succeed in catching or seizing, especially after a chase.

We finally got the suspect.
Did you catch the thief?.
capture, catch, get

అర్థం : ಗಟ್ಟಿಯಾಗಿ ಹಿಡಿಯುವುದು

ఉదాహరణ : ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ.


ఇతర భాషల్లోకి అనువాదం :

बुरी तरह पकड़ना।

कहा जाता है कि चंद्रग्रहण के दिन राहु और केतु चंद्रमा को ग्रसते हैं।
ग्रसना

అర్థం : ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ

ఉదాహరణ : ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು.

పర్యాయపదాలు : ಹಿಡಿದು ಕೊಳ್ಳು


ఇతర భాషల్లోకి అనువాదం :

किसी वस्तु को इस प्रकार हाथ में लेना कि वह छूट न सके।

सड़क पार कराने के लिए दादाजी ने बच्चे का हाथ पकड़ा।
गहना, थामना, धरना, पकड़ना

అర్థం : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

ఉదాహరణ : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

పర్యాయపదాలు : ಕಡಿಮೆ ಮಾಡು, ಕತ್ತರಿಸು


ఇతర భాషల్లోకి అనువాదం :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

అర్థం : ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ

ఉదాహరణ : ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು.

పర్యాయపదాలు : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಸೆರೆ ಹಿಡಿ, ಹಿಡಿದು ಕೊಳ್ಳು


ఇతర భాషల్లోకి అనువాదం :

किसी बात आदि में आगे बढ़े हुए के बराबर या पास हो जाना।

दो साल से फेल हो रहे बड़े भाई को उसकी छोटी बहन ने पकड़ लिया।
पकड़ना

Reach the point where one should be after a delay.

I caught up on my homework.
catch up

అర్థం : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ

ఉదాహరణ : ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.

పర్యాయపదాలు : ಹೋಗು


ఇతర భాషల్లోకి అనువాదం :

कहीं जाने के लिए किसी वाहन या रास्ते का उपयोग करना।

मुम्बई जाने के लिए मैंने दस बजे की ट्रेन पकड़ी।
हमने वहाँ जाने के लिए एक रिक्शा लिया।
पकड़ना, लेना

Travel or go by means of a certain kind of transportation, or a certain route.

He takes the bus to work.
She takes Route 1 to Newark.
take