అర్థం : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
ఉదాహరణ :
ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
పర్యాయపదాలు : ಬಲವಂತಪಡಿಸು, ಬಲವಂತಮಾಡು, ಬಲವಂತವಾಗಿ ಎಳೆ, ಹಿಂಸೆ ಮಾಡು
ఇతర భాషల్లోకి అనువాదం :