అర్థం : ಪದೇ ಪದೇ ಹೇಳುವುದು ಅಥವಾ ಹಿಂದೆ ಬೀಳುವ ಪ್ರಕ್ರಿಯೆ
ఉదాహరణ :
ಅವನು ತನ್ನ ಕೆಲಸ ಮಾಡಿಸಿಕೊಳ್ಳಲು ನನ್ನ ಹಿಂದೆ ಬಿದ್ದಿರುವನು.
ఇతర భాషల్లోకి అనువాదం :
बार-बार कहना या पीछे लगे रहना या ज़िद करके किसी को कोई काम करने या करवाने के लिए मज़बूर करना।
वह अपना काम कराने के लिए मेरे पीछे पड़ गया है।అర్థం : ಹಿಂದೆ ಉಳಿಸುವ ಅಥವಾ ಬೀಳುವ ಪ್ರಕ್ರಿಯೆ
ఉదాహరణ :
ಹುಷಾರಿಲ್ಲದ ಕಾರಣದಿಂದಾಗಿ ಗೌರವನು ಓದುವುದರಲ್ಲಿ ಹಿಂದೆ ಬೀದಿದ್ದಾನೆ.
పర్యాయపదాలు : ಹಿಂದುಳಿ
ఇతర భాషల్లోకి అనువాదం :
पीछे छूट जाना।
बीमारी के कारण गौरव पढ़ाई में बहुत पिछड़ गया।Hang (back) or fall (behind) in movement, progress, development, etc..
dawdle, fall back, fall behind, lagఅర్థం : ಯಾರನ್ನಾದರೂ ಅನುಸರಣೆ ಮಾಡುವುದು
ఉదాహరణ :
ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
పర్యాయపదాలు : ಬೆನ್ನಟ್ಟು, ಹಿಂದೆ ಹೋಗು, ಹಿಂಬಾಲಿಸು, ಹಿಮ್ಮೆಟ್ಟು
ఇతర భాషల్లోకి అనువాదం :
అర్థం : ಯಾವುದಾದರು ಕೆಲಸವನ್ನು ಮಾಡಲು ತವಕಿಸುವುದು ಅಥವಾ ಯಾವುದಾದರು ಕಾರ್ಯಕ್ಕಾಗಿ ತುಂಬಾ ಪರಿಶ್ರಮಪೂರ್ವಕವಾಗಿ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಇರುವ ಪ್ರಕ್ರಿಯೆ
ఉదాహరణ :
ನೀನು ಏಕೆ ಯಾವುದಾದರು ವಿಷಯ ಅಥವಾ ಕೆಲಸ ಹಿಂದೆ ಬೀಳುತ್ತೀಯಾ.
పర్యాయపదాలు : ಹಿಂದೆ-ಬೀಳು
ఇతర భాషల్లోకి అనువాదం :
किसी काम को कर डालने पर तुल जाना या किसी कार्य के लिए बहुत परिश्रमपूर्वक निरंतर उद्योग करते रहना।
तुम क्यों हर काम या बात के पीछे पड़ जाते हो।అర్థం : ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಕೆಳಕ್ಕಿಳಿಯುವುದು
ఉదాహరణ :
ಮೊದಲು ಅವರು ತುಂಬಾ ಉನ್ನತ ಮಟ್ಟದಲ್ಲಿದ್ದರು ಆದರೆ ಈಗ ಅವರು ಅವನತಿಯನ್ನು ಹೊಂದುತ್ತಿದ್ದಾರೆ.
పర్యాయపదాలు : ಅದೋಗತಿ ಹೊಂದು, ಅದೋಗತಿಗಿಳಿ, ಅವನತಿ ಹೊಂದು
ఇతర భాషల్లోకి అనువాదం :
किसी काम आदि में पहले की स्थिति से बुरी स्थिति में या नीचे की ओर जाना अथवा आना।
पहले उसने खूब उन्नति की लेकिन अब उसकी अवनति हो रही है।Hang (back) or fall (behind) in movement, progress, development, etc..
dawdle, fall back, fall behind, lagఅర్థం : ಸ್ವಯಂ ಉನ್ನತಿ, ಗತಿ, ಓಟ, ಪ್ರಗತಿ ಮೊದಲಾದವುಗಳಲ್ಲಿ ಇನ್ನೊಬ್ಬರಿಗಿಂತ ಹೆಚ್ಚಾಗಿ ಅಥವಾ ಅಧಿಕ ಯೋಗ್ಯತೆಯನ್ನು ಹೊಂದಿವುದಕ್ಕಾಗಿ ಅಥವಾ ಇನ್ನೊಬ್ಬರ ತುಲನೆಗಿಂತ ಮುಂದೆ ಸಾಗುವಂತಹ ಪ್ರವೃತ್ತಿ
ఉదాహరణ :
ಚೀನ ಅಮೇರಿಕಾದ ಹಿಂದೆ ಬಿದಿದೆ.
ఇతర భాషల్లోకి అనువాదం :
स्वंय को उन्नति, गति, दौड़, प्रतियोगिता आदि में किसी से बढ़कर या अधिक योग्यता का सिद्ध करना या किसी की तुलना में आगे होना।
चीन अमरीका को पीछे छोड़ रहा है।అర్థం : ಕೆಟ್ಟ ಕೆಲಸ ಮಾಡು ಅಥವಾ ತೊಂದರೆ ಕೋಡು ಅಥವಾ ಯಾವುದೋ ಅಹಿತಕರ ಕೆಲಸ ಮಾಡುವ ಪ್ರಕ್ರಿಯೆ
ఉదాహరణ :
ಈಗ ಅಮೆರಿಕವು ಜುಲಿಯನ್ ಅಸಾಂಜೆ ಅವರ ಹಿಂದೆ ಬಿದ್ದಿದೆ.
ఇతర భాషల్లోకి అనువాదం :
बुराई करना या तंग करना या कुछ ऐसा करना जिससे किसी का अहित हो।
अब अमरीका जूलियन असांजे के पीछे पड़ गया है।