పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಿಂದಿನ అనే పదం యొక్క అర్థం.

ಹಿಂದಿನ   ನಾಮಪದ

అర్థం : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

ఉదాహరణ : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

పర్యాయపదాలు : ಕಳೆದ, ಪೂರ್ವದ, ಪ್ರಾಚೀನ, ಮೊದಲು


ఇతర భాషల్లోకి అనువాదం :

पूर्व का गुण, अवस्था या भाव।

उनकी पूर्वता बनी हुई है।
पूर्वता

ಹಿಂದಿನ   ಗುಣವಾಚಕ

అర్థం : ಯಾವುದೇ ವಸ್ತು, ಪ್ರಾಣಿ ಇಲ್ಲವೇ ಭೌತಿಕ ಆಸ್ತಿತ್ವದ ಮುಖ ಭಾಗದ ವಿರುದ್ಧ ಭಾಗ

ఉదాహరణ : ಈ ಹಡಗಿನ ಹಿಂಭಾಗದಲ್ಲಿ ಒಂದು ಪಿರಂಗಿಯಿದೆ.

పర్యాయపదాలు : ಹಿಂದುಗಡೆಯ, ಹಿಂಬದಿಯ, ಹಿಂಭಾಗದ


ఇతర భాషల్లోకి అనువాదం :

जो पीछे की ओर का हो।

जहाज़ के पश्च भाग में तिरंगा लहरा रहा है।
पश्च, पश्चस्थ, पाछिल, पिछला

Located in or toward the back or rear.

The chair's rear legs.
The rear door of the plane.
On the rearward side.
rear, rearward

అర్థం : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ

ఉదాహరణ : ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.

పర్యాయపదాలు : ಹಿಂದಿರುವ, ಹಿಂದುಗಡೆಯ, ಹಿಂಬದಿಯ


ఇతర భాషల్లోకి అనువాదం :

किसी के पीछे गमन करनेवाला या जो पीछे हो।

दौड़ में पिछड़े लड़कों को डाँट पड़ी।
पश्चगत, पिछड़ा, प्रतिगत

Having the lower score or lagging position in a contest.

Behind by two points.
The 8th inning found the home team trailing.
behind

అర్థం : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

ఉదాహరణ : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

పర్యాయపదాలు : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ


ఇతర భాషల్లోకి అనువాదం :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

అర్థం : ಯಾವುದು ಇಂದಿನದಲ್ಲವೋ

ఉదాహరణ : ಈ ಕಲಹ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.

పర్యాయపదాలు : ಅನಾದಿ


ఇతర భాషల్లోకి అనువాదం :

जो आज का न हो।

यह सिलसिला तो अनद्यतन काल से चला आ रहा है।
अनद्यतन