అర్థం : ವಿನೋದ ಅಥವಾ ಹಾಸ್ಯಪ್ರಿಯನಾದ ಸ್ಥಿತಿ
ఉదాహరణ :
ಅವನು ತನ್ನ ಹಾಸ್ಯತನದಿಂದ ತುಂಬಾ ಪ್ರಸಿದ್ಧನಾಗಿದ್ದಾನೆ.
పర్యాయపదాలు : ವಿನೋದತನ, ಹಾಸ್ಯತನ
ఇతర భాషల్లోకి అనువాదం :
विनोदप्रिय या हास्यप्रिय होने की अवस्था।
वह अपनी विनोदप्रियता के कारण प्रसिद्ध है।A disposition to find (or make) causes for amusement.
Her playfulness surprised me.అర్థం : ಬಹುಶಹ ನಾಟಕದಲ್ಲಿ ನಗಿಸುವ ಒಂದು ಪಾತ್ರವು ನಾಯಕನ ಆಪ್ತ ಮಿತ್ರ ಅಥವಾ ಸ್ನೇಹಿತನಾಗಿರುತ್ತಾನೆ
ఉదాహరణ :
ಹಾಸ್ಯಗಾರ ಬರುತ್ತಿದ್ದಂತೆ ನಾಟಕದ ಶೋಭೆ ಎರಡು ಪಟ್ಟು ಹೆಚ್ಚಾಗುವುದು
పర్యాయపదాలు : ಅಣಕಗಾರ, ತಮಾಷೆಮಾಡುವವ, ವಿನೋದಗಾರ, ಹಾಸ್ಯಕಲಾವಿದ
ఇతర భాషల్లోకి అనువాదం :
प्रायः नाटकों में हँसानेवाला एक पात्र जो नायक का अंतरंग मित्र या सखा होता है।
विदूषक के प्रवेश करते ही रंगमंच की रौनक दोगुनी हो जाती है।