సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಆಶ್ಚರ್ಯ ಅಥವಾ ತುಂಬಾ ಸಂತೋಷದ ಸ್ಥಿತಿ ಅಥವಾ ಉದ್ವೇಗಕ್ಕೆ ಒಳಗಾದ ಕಾರಣ ಶರೀರ ಅಥವಾ ಅಂಗಗಳು ಅಲುಗಾಡಲು ಪ್ರಾರಂಭಿಸುವ ಪ್ರಕ್ರಿಯೆ
ఉదాహరణ : ಕೋಣೆಯಲ್ಲಿ ಹಾವನ್ನು ನೋಡಿದ ಅವನು ಹಾರಾಡಿದ.
పర్యాయపదాలు : ಕುಣಿದಾಡು, ನೆಗದಾಡು
ఇతర భాషల్లోకి అనువాదం :हिन्दी English
सहसा चकित होने अथवा बहुत अधिक प्रसन्न होने की दशा में या आवेग आदि के कारण शरीर या उसके अंगों का आधार पर से हिलकर कुछ ऊपर उठना।
Move or jump suddenly, as if in surprise or alarm.
అర్థం : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
ఉదాహరణ : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
పర్యాయపదాలు : ಅಳ್ಳಾಡು, ತೂಗಾಡು, ತೂರಾಡು, ನೇತಾಡು
अपने स्थान पर कुछ इधर-उधर होना।
Move back and forth or sideways.
అర్థం : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
ఉదాహరణ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
పర్యాయపదాలు : ಓಡಾಡು, ಸುತ್ತಾಡು, ಸುಳಿದಾಡು
ఇతర భాషల్లోకి అనువాదం :हिन्दी
किसी वस्तु आदि के आस-पास चक्कर काटना।
అర్థం : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು
ఉదాహరణ : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.
పర్యాయపదాలు : ಹಾರು
हवा से इधर-उधर हो जाना।
Be dispersed or disseminated.
ఆప్ స్థాపించండి