అర్థం : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು
ఉదాహరణ :
ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.
ఇతర భాషల్లోకి అనువాదం :
అర్థం : ಮಣಿ, ಹೂವು ಮುಂತಾದವುಗಳನ್ನು ಗೋಲಾಕಾರವಾಗಿ ಪೋಣಿಸಿ ಮಾಡಿರುವಂತಹ ಯಾವುದೇ ವಸ್ತುವನ್ನು ಕತ್ತಿಗೆಗೆ ಧರಿಸುವರು
ఉదాహరణ :
ಅವಳ ಕುತ್ತಿಗೆಯಲ್ಲಿ ಮುತ್ತಿನ ಹಾರ ಶೋಭಾಯಮಾನವಾಗಿ ಕಾಣುತ್ತಿತ್ತು
పర్యాయపదాలు : ಮಾಲೆ
ఇతర భాషల్లోకి అనువాదం :
Jewelry consisting of a cord or chain (often bearing gems) worn about the neck as an ornament (especially by women).
necklace