అర్థం : ಬಳ್ಳಿಯಲ್ಲಿ ಬಿಡುವ ಕಹಿಯಾದ ಕಾಯಿಯನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ
ఉదాహరణ :
ಅವನು ಹಾಗಲ ಕಾಯಿಯ ಪಲ್ಯವನ್ನುತುಂಬಾ ಇಷ್ಟ ಪಟ್ಟು ತಿನ್ನುತ್ತಾನೆ.
పర్యాయపదాలు : ಹಾಗಲ ಕಾಯಿ
ఇతర భాషల్లోకి అనువాదం :
అర్థం : ಹಸಿರು ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಬಂದು ಬಗೆಯ ಕಹಿ ತರಕಾರಿ
ఉదాహరణ :
ಅವನು ಹಾಗಲೆಕಾಯಿಯ ಮೇಲೆ ಕೀಟ ನಾಶಕವನ್ನು ಸಿಂಪಿಡಿಸುತ್ತಿದ್ದಾನೆ
ఇతర భాషల్లోకి అనువాదం :
అర్థం : ಒಂದು ಪ್ರಕಾರದ ಕಾಡು ಹಾಗಲಕಾಯಿ
ఉదాహరణ :
ಪ್ರತಿದಿನ ಹಾಗಲಕಾಯಿ ರಸ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುವುದು.
ఇతర భాషల్లోకి అనువాదం :