పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಳಸು అనే పదం యొక్క అర్థం.

ಹಳಸು   ಕ್ರಿಯಾಪದ

అర్థం : ಹಣ್ಣುಗಳನ್ನು ಹೊಟ್ಟಿನಲ್ಲಿ ಇಟ್ಟು ಕೊಳೆಯುವಂತೆ ಮಾಡುವ ಪ್ರಕ್ರಿಯೆ

ఉదాహరణ : ಹೊಟ್ಟಿನಲ್ಲಿ ಇಟ್ಟಿರುವ ಮಾವಿನ ಹಣ್ಣು ಕೊಳೆತು ಹೋಗಿದೆ.

పర్యాయపదాలు : ಕೊಳೆ


ఇతర భాషల్లోకి అనువాదం :

फलों का भूसे अदि में दबकर पकना।

भूसे में रखा आम औस गया।
औसना

Grow ripe.

The plums ripen in July.
ripen

అర్థం : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು

ఉదాహరణ : ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.

పర్యాయపదాలు : ಕೆಡು, ಕೊಳೆ


ఇతర భాషల్లోకి అనువాదం :

फलों आदि का सड़ना या गलना प्रारंभ होना।

पिटारे में रखे फल लग गए हैं।
लगना

Become unfit for consumption or use.

The meat must be eaten before it spoils.
go bad, spoil

అర్థం : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ

ఉదాహరణ : ಈ ಊಟ ಹಳಸಿ ಹೋಗಿದೆ.

పర్యాయపదాలు : ಕೆಟ್ಟು ಹೋಗು


ఇతర భాషల్లోకి అనువాదం :

अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।

यह भोजन भकसा गया है।
भकसाना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work

అర్థం : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ

ఉదాహరణ : ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.

పర్యాయపదాలు : ಕೆಡು, ಕೊಳೆ


ఇతర భాషల్లోకి అనువాదం :

किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।

फल, सब्जियाँ आदि जल्दी सड़ती हैं।
सड़ना

Undergo decay or decomposition.

The body started to decay and needed to be cremated.
decay

అర్థం : ಹಳಸಿದ ಆಹಾರ

ఉదాహరణ : ಈ ಅಡುಗೆ ಹಳಸಿದೆ.

పర్యాయపదాలు : ಕೆಟ್ಟುಹೋಗು, ಕೆಡು, ಹಾಳಾಗು


ఇతర భాషల్లోకి అనువాదం :

बासी हो जाना।

यह भोजन बसिया गया है।
बसियाना