సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ
ఉదాహరణ : ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.
పర్యాయపదాలు : ತಟ್ಟೆ, ತಾಟು, ಥಾಲಿ
ఇతర భాషల్లోకి అనువాదం :हिन्दी English
भोजन करने का एक छिछला बर्तन।
Dish on which food is served or from which food is eaten.
అర్థం : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
ఉదాహరణ : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
పర్యాయపదాలు : ತಾಂಬಾಣ, ದೊಡ್ಡ ತಟ್ಟೆ, ಪರಾತ
ఇతర భాషల్లోకి అనువాదం :हिन्दी
थाली के आकार का बड़ा बर्तन।
ఆప్ స్థాపించండి