పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಬ್ಬು అనే పదం యొక్క అర్థం.

ಹಬ್ಬು   ನಾಮಪದ

అర్థం : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

ఉదాహరణ : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

పర్యాయపదాలు : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬುವಿಕೆ, ಹರಡು, ಹರಡುವಿಕೆ


ఇతర భాషల్లోకి అనువాదం :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

ಹಬ್ಬು   ಕ್ರಿಯಾಪದ

అర్థం : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

ఉదాహరణ : ಜನರಲ್ಲಿ ಭಯ ವ್ಯಾಪಿಸುತ್ತಿದೆ.

పర్యాయపదాలు : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹರಡು


ఇతర భాషల్లోకి అనువాదం :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

అర్థం : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

ఉదాహరణ : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

పర్యాయపదాలు : ಪಸರಿಸು, ವ್ಯಾಪಿಸು, ಹರಡಿತು, ಹರಡು


ఇతర భాషల్లోకి అనువాదం :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

అర్థం : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

ఉదాహరణ : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

పర్యాయపదాలు : ವ್ಯಾಪಿಸು, ಹರಡು


ఇతర భాషల్లోకి అనువాదం :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना