పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹನಿ అనే పదం యొక్క అర్థం.

ಹನಿ   ನಾಮಪದ

అర్థం : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

ఉదాహరణ : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

పర్యాయపదాలు : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ


ఇతర భాషల్లోకి అనువాదం :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

అర్థం : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು

ఉదాహరణ : ತುಂತುರು ಮಳೆಯಾಗುತ್ತಿದೆ.

పర్యాయపదాలు : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಸೋರು


ఇతర భాషల్లోకి అనువాదం :

ऊपर से गिरनेवाले जल के बहुत छोटे छींटे।

फुहार पड़ रही है।
अवश्याय, झींसी, झीसी, धूलिका, फुहार, शीकर, सीकर

A light shower that falls in some locations and not others nearby.

scattering, sprinkle, sprinkling

ಹನಿ   ಕ್ರಿಯಾಪದ

అర్థం : ಯಾವುದೇ ದ್ರವ ಪ್ರದಾರ್ಥವು ಬಿಂದುಗಳಾಗಿ ಹನಿಯಾಗಿ ಬೀಳುವ ಪ್ರಕ್ರಿಯೆ

ఉదాహరణ : ನನ್ನ ಕಣ್ಣಿನಿಂದ ಹರ್ಷದ ಕಣ್ಣೀರು ಹನಿಯುತ್ತಿತ್ತು.


ఇతర భాషల్లోకి అనువాదం :

+किसी तरल पदार्थ की बूँद का सतह से लगकर गिरना।

मेरी आँखों से हर्ष के आँसू टपक रहे थे।
झरना, टपकना, बहना