అర్థం : ಹಗಲು ದೃಷ್ಟಿ ಮಂದವಾಗುವ ರೋಗದಿಂದ ನರಳುತ್ತಿರುವ
ఉదాహరణ :
ಹಗಲು ಕುರುಡು ವ್ಯಕ್ತಿಯು ದಿನವಿಡೀ ಮನೆಯಲ್ಲೆ ಇರುತ್ತಾನೆ.
పర్యాయపదాలు : ದಿನಾಮಧತೆಯ, ಹಗಲು ಕುರುಡಾದ, ಹಗಲು ಕುರುಡಾದಂತ, ಹಗಲು ಕುರುಡಾದಂತಹ, ಹಗಲು ಕುರುಡು, ಹಗಲು-ಕುರುಡಾದ, ಹಗಲು-ಕುರುಡಾದಂತಹ, ಹಗಲು-ಕುರುಡು
ఇతర భాషల్లోకి అనువాదం :