పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಂಚಿಕೆ అనే పదం యొక్క అర్థం.

ಹಂಚಿಕೆ   ನಾಮಪದ

అర్థం : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

ఉదాహరణ : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

పర్యాయపదాలు : ಅಂದಾಜಿನ, ಅಂದಾಜು, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ


ఇతర భాషల్లోకి అనువాదం :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

అర్థం : ಹಂಚುವ ಕ್ರಿಯೆ ಅಥವಾ ಭಾವ

ఉదాహరణ : ಶೆಟ್ಟಿಯಿಂದ ಬಡವರಿಗೆ ಬಟ್ಟೆ ಮತ್ತು ಅನ್ನವನ್ನು ವಿತ್ತರಿಸಲಾಗುತ್ತಿದೆ.

పర్యాయపదాలు : ಓರಣ, ವಿತರಣ, ವಿತ್ತರಣೆ, ಹಂಚುವ ಕೆಲಸ, ಹಂಚುವುದು


ఇతర భాషల్లోకి అనువాదం :

बाँटने की क्रिया या भाव।

सेठजी द्वारा गरीबों में कपड़ों की बँटाई के बाद अन्न बाँटा जा रहा है।
बँटवारा, बँटाई, वितरण

The act of distributing or spreading or apportioning.

distribution