అర్థం : ಋಣ ಅಥವಾ ಕೊಡತಕ್ಕ ಅಂಶವನ್ನು ಕಂತುಗಳ ಅವಧಿಯಲ್ಲಿ ತೀರಿಸುವಂತಹ ಅಥವಾ ಕೊಡುವಂತಹ ಅಥವಾ ಸಂದಾಯಮಾಡುವಂತಹದ್ದು
ఉదాహరణ :
ನಾನು ಈ ಖರ್ಚನ್ನು ಕಂತಿನ ಮೂಲಕ ಕೊಡುತ್ತೀನಿ
పర్యాయపదాలు : ಕಂತು, ಕಿಸ್ತು, ನಿಶ್ಚಿತಪಡಿಸಿದ ಮೊತ್ತ
ఇతర భాషల్లోకి అనువాదం :
A payment of part of a debt. Usually paid at regular intervals.
installment