అర్థం : ಯಾವುದೋ ಒಂದು ಕೆಲಸವನ್ನು ತಮ್ಮ ಅನುಕೂಲಕ್ಕಾಗಿ ಅನುಚಿತ ರೀತಿಯಲ್ಲಿ ಮಾಡಿಕೊಡಲು ಕಡಿಮೆ ಪ್ರಮಾಣದಲ್ಲಿ ನೀಡುವ ಅಥವಾ ಪಡೆಯುವ ಹಣ ಇತ್ಯಾದಿ
ఉదాహరణ :
ಈ ಕೆಲಸ ಮಾಡಿಕೊಡಲು ಅವನು ನನಗೆ ಸ್ವಲ್ಪ ಲಂಚ ಕೊಡುವ ಪ್ರಯತ್ನ ಮಾಡಿದ.
ఇతర భాషల్లోకి అనువాదం :
कोई कार्य अपने अनुकूल कराने के लिए अनुचित रीति से कम मात्रा में दिया जाने वाला या लिया जाने वाला द्रव्य आदि।
उसने मुझे इस काम के लिए छोटी रिश्वत देने की कोशिश की।