అర్థం : ಸಾಕಷ್ಟು ಉತ್ಪಾದಕತೆಯ ಅಥವಾ ಸಮೃದ್ಧಿಯ ಅವಧಿ ಅಥವಾ ಕಾಲ
ఉదాహరణ :
ಅಕ್ಬರ್ ಕಾಲ ಮೊಗಲ್ ಸಾಮ್ರಾಜ್ಯದ ಸ್ವರ್ಣ ಕಾಲವಾಗಿತ್ತು.
పర్యాయపదాలు : ಸ್ವರ್ಣ ಕಾಲ, ಸ್ವರ್ಣ ಯುಗ, ಸ್ವರ್ಣ-ಯುಗ, ಸ್ವರ್ಣಕಾಲ, ಸ್ವರ್ಣಯುಗ
ఇతర భాషల్లోకి అనువాదం :
चरम उत्पादकता या समृद्धि की अवधि या काल।
सोलहवीं शताब्दी मुगल काल का स्वर्ण काल था।అర్థం : ಸುಃಖ-ಸಮೃದ್ಧಿ, ಶಾಂತಿ ಮೊದಲಾದವುಗಳಿಂದ ಕೂಡಿದಂತಹ
ఉదాహరణ :
ಗುಪ್ತರ ಕಾಲವನ್ನು ಇತಿಹಾಸಕಾರರು ಸ್ವರ್ಣಯುಗವೆಂದು ಹೇಳುತ್ತಾರೆ.
పర్యాయపదాలు : ಸುವರ್ಣ ಕಾಲ, ಸುವರ್ಣ ಯುಗ, ಸುವರ್ಣ-ಕಾಲ, ಸುವರ್ಣ-ಯುಗ, ಸುವರ್ಣಕಾಲ, ಸ್ವರ್ಣ ಕಾಲ, ಸ್ವರ್ಣ-ಯುಗ, ಸ್ವರ್ಣಕಾಲ, ಸ್ವರ್ಣಯುಗ
ఇతర భాషల్లోకి అనువాదం :
Marked by peace and prosperity.
A golden era.