అర్థం : ಸ್ವ ಉದ್ಯೋಗ
ఉదాహరణ :
ಸರ್ಕಾರವು ನಿರುದ್ಯೋಗವನ್ನು ದೂರಮಾಡಲು ಜನರಿಗೆ ಸ್ವಂತ ಉದ್ಯೋಗ ಮಾಡಲು ಸಾಲದ ರೂಪದಲ್ಲಿ ಹಣ ನೀಡುತ್ತಿದೆ.
పర్యాయపదాలు : ಸ್ವಉದ್ಯೋಗ
ఇతర భాషల్లోకి అనువాదం :
स्वयं का रोजगार।
सरकार को बेरोजगारी हटाने के लिए लोगों के सामने स्वरोजगार का विकल्प रखना चाहिए।