అర్థం : ತಮ್ಮ ಅನುಭವಕ್ಕೆ ಬಂದಿರುವ ಅಥವಾ ಬರಿಸಿರುವ
ఉదాహరణ :
ಇದು ನನ್ನ ಸ್ವಂತ ಅನುಭವ.
పర్యాయపదాలు : ಸ್ವಾತಃ
ఇతర భాషల్లోకి అనువాదం :
అర్థం : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
ఉదాహరణ :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
పర్యాయపదాలు : ಸ್ವಯಾರ್ಜಿತ
ఇతర భాషల్లోకి అనువాదం :
అర్థం : ತನಗೇ ಸೇರಿದ್ದು ಅಥವಾ ತನ್ನ ಸ್ವಂತದ
ఉదాహరణ :
ಗಾಂಧೀಜಿಯವರು ತಮ್ಮ ಶೌಚಾಲಯವನ್ನು ಸ್ವತಃ ತಾವೇ ಸ್ವಚ್ಚಗೊಳಿಸುತ್ತಿದ್ದರು.
ఇతర భాషల్లోకి అనువాదం :