అర్థం : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ
ఉదాహరణ :
ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.
పర్యాయపదాలు : ಕಣ್ಣೆದುರಿಗಿನ, ಕಣ್ಣೆದುರಿಗೆ, ಕಣ್ಣೆದುರಿನದು, ನಿದರ್ಶನ, ಪ್ರತ್ಯಕ್ಷೀಕರಣ, ಸಾಕ್ಷಾತ್
ఇతర భాషల్లోకి అనువాదం :
प्रत्यक्ष करने या होने अथवा सामने लाने या आने की क्रिया।
कभी-कभी सपनों का प्रत्यक्षीकरण भी होता है।An appearance in bodily form (as of a disembodied spirit).
manifestation, materialisation, materializationఅర్థం : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ
ఉదాహరణ :
ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.
పర్యాయపదాలు : ನೇರವಾಗಿ, ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾದ
ఇతర భాషల్లోకి అనువాదం :
बिना कुछ छिपाए या स्पष्ट रूप से।
मैं जो कुछ भी कहूँगा, स्पष्ट कहूँगा।అర్థం : ಚನ್ನಾಗಿ ಕೇಳಿಸುತ್ತಿರುವುದು
ఉదాహరణ :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
పర్యాయపదాలు : ಸರಿಯಾಗಿ
ఇతర భాషల్లోకి అనువాదం :