పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸ್ಥಿರವಲ್ಲದ అనే పదం యొక్క అర్థం.

ಸ್ಥಿರವಲ್ಲದ   ಗುಣವಾಚಕ

అర్థం : ಯಾರೋ ಒಬ್ಬರು ಸ್ಥಿರವಾಗಿರದೇ ಚಂಚಲವಾಗಿ ಕೆಲಸ ಮಾಡುವರು ಅಥವಾ ಚಂಚಲ ಚಿತ್ತರಾಗಿ ಕೆಲಸ ಮಾಡುವರು

ఉదాహరణ : ಮೋಹನ ಒಬ್ಬ ಚಂಚಲ ಹುಡುಗ ಅವನು ಒಂದು ಕಡೆ ಸಮಾಧಾನದಿಂದ ಕುಳಿತುಕೊಳ್ಳುವುದಿಲ್ಲ.

పర్యాయపదాలు : ಚಂಚಲ


ఇతర భాషల్లోకి అనువాదం :

जो स्थिर न रहते हुए चंचलतापूर्ण काम करे या चंचल चित्त वाला।

मोहन एक चंचल लड़का है,वह शांतिपूर्वक एक जगह बैठ ही नहीं सकता।
अधीर, अधैर्यवान, अधैर्यवान्, अनवस्थ, अनवस्थित, अनियतात्मा, असंस्थित, चंचल, चटकारा, चटखारा, चपल, चिबिल्ला, चिलबिला, चुलबुला, नटखट, विलोल, शोख, शोख़

అర్థం : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ

ఉదాహరణ : ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.

పర్యాయపదాలు : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ


ఇతర భాషల్లోకి అనువాదం :

जो किसी के स्थान पर उसका काम चलाने के उद्देश्य से कुछ समय के लिए रखा गया हो।

इस कार्यालय में महेश को छोड़कर बाकी सभी अस्थायी हैं।
अस्थाई, अस्थायी