అర్థం : ಪದವಿ, ಮರ್ಯಾದೆ ಮೊದಲಾದವುಗಳ ವಿಚಾರದಿಂದ ಸಮಾಜದಲ್ಲಿ ಯಾವುದಾದರು ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಧಿವತ್ತಾದ ಸ್ಥಿತಿ ಅದು ಅವರ ಕ್ಷೇತ್ರದಲ್ಲಿ ಕೆಲವು ನಿಶ್ಚಿತವಾದ ಸೀಮೆಯಲ್ಲಿ ಪ್ರಾಪ್ತವಾಗುತ್ತದೆ
ఉదాహరణ :
ಯಾರೋ ಒಬ್ಬರ ಸ್ಥಿತಿ ಅವರ ಮರ್ಯಾದೆ, ಪದವಿ, ಸಮ್ಮಾನ ಮೊದಲಾದವುಗಳ ಸೂಚಕವಾಗಿರುತ್ತದೆ.
పర్యాయపదాలు : ಅವಸ್ಥಿತಿ
ఇతర భాషల్లోకి అనువాదం :
అర్థం : ಇರುವಿಕೆಯ ಭಾವ
ఉదాహరణ :
ನನ್ನಲ್ಲಿ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ ದೇವರ ಅಸ್ತಿತ್ವ ಯಾವುದು ?
పర్యాయపదాలు : ಅಸ್ತಿತ್ವ, ಇರವು, ಇರುವಿಕೆ
ఇతర భాషల్లోకి అనువాదం :
The state or fact of existing.
A point of view gradually coming into being.అర్థం : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
ఉదాహరణ :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
పర్యాయపదాలు : ಅವಸ್ಥೆ, ಗತಿ, ಪರಿಸ್ಥಿತಿ, ಸ್ಥಿತಿ-ಗತಿ
ఇతర భాషల్లోకి అనువాదం :
అర్థం : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
ఉదాహరణ :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
పర్యాయపదాలు : ಅವಸ್ಥೆ, ಗತಿ, ದಶ, ಪರಿಸ್ಥಿತಿ
ఇతర భాషల్లోకి అనువాదం :
The way something is with respect to its main attributes.
The current state of knowledge.అర్థం : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
ఉదాహరణ :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
పర్యాయపదాలు : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ವ್ಯವಸ್ಥೆ
ఇతర భాషల్లోకి అనువాదం :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.