అర్థం : ಯಾರೋ ಒಬ್ಬರಿಗೆ ಬಂದೂಕು ಮುಂತಾದವುಗಳಿಂದ ಗುಂಡು ಹೊಡೆದು ಸಾಯಿಸುವ ಪ್ರಕ್ರಿಯೆ
ఉదాహరణ :
ಒಬ್ಬ ಸಿಪಾಯಿ ತನ್ನ ಸಹ ಉದ್ಯೋಗಿಗೆ ಗುಂಡು ಹಾರಿಸಿದ.
పర్యాయపదాలు : ಗುಂಡು ಹಾರಿಸು, ಗುಂಡು ಹೊಡೆ
ఇతర భాషల్లోకి అనువాదం :
किसी को बंदूक आदि से गोली मारना।
एक सिपाही ने ही अपने सहकर्मी को गोली मार दी।