పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೋಲು అనే పదం యొక్క అర్థం.

ಸೋಲು   ನಾಮಪದ

అర్థం : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ

ఉదాహరణ : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.

పర్యాయపదాలు : ಅಟ್ಟೆ, ಕೆಳಪದರು, ಕೆಳಭಾಗ, ಜೋಡಿನ ಕೆಳಭಾಗ, ತಳಭಾಗ


ఇతర భాషల్లోకి అనువాదం :

जूते के नीचे का वह भाग जो चलने पर ज़मीन से सटी होती है।

इस जूते का तला फट गया है।
तला, तल्ला, सोल

The underside of footwear or a golf club.

sole

అర్థం : ಸೋಲುವ ಅವಸ್ಥೆ ಅಥವಾ ಭಾವನೆ

ఉదాహరణ : ಈ ಚುನಾವಣೆಯಲ್ಲಿ ಅವನು ಸೋಲುವುದು ನಿಶ್ಚಿತ ಚುನಾವಣೆಯಲ್ಲಿ ಅವನ ಕೈಯಿ ಸೋತಿತು

పర్యాయపదాలు : ಅಪಜಯ, ಅಸಫಲ, ಪರಾಜಿತ, ಪರಾಭವ


ఇతర భాషల్లోకి అనువాదం :

पराजित होने की अवस्था या भाव।

इस चुनाव में उसकी हार निश्चित है।
चुनाव में उसको पराजय हाथ लगी।
अजय, अजै, अनभिभव, अभिभव, अभिभूति, अभिषंग, अभिषङ्ग, अवगणन, अवजय, अवज्ञा, अवसाद, असफलता, आपजय, आवर्जन, पराजय, पराभव, परिभाव, परीभाव, प्रसाह, भंग, भङ्ग, मात, विघात, शिकस्त, हार

An unsuccessful ending to a struggle or contest.

It was a narrow defeat.
The army's only defeat.
They suffered a convincing licking.
defeat, licking

ಸೋಲು   ಕ್ರಿಯಾಪದ

అర్థం : ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ

ఉదాహరణ : ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು.

అర్థం : ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ

ఉదాహరణ : ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು.


ఇతర భాషల్లోకి అనువాదం :

कुश्ती आदि में हारना या पस्त होना।

मोटा पहलवान नाटे पहलवान से ठुक गया।
ठुकना

అర్థం : ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು

ఉదాహరణ : ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು


ఇతర భాషల్లోకి అనువాదం :

प्रतियोगिता,युद्ध,खेल आदि में सफल न होने के कारण हाथ से उसे या उससे संबंध रखनेवाली चीज़े जाने देना।

रामनाथ जुए में पाँच हज़ार हार गया।
हारना

Fail to win.

We lost the battle but we won the war.
lose

అర్థం : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ

ఉదాహరణ : ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.

పర్యాయపదాలు : ಅಪಜಯ ಹೊಂದು, ಅಪಜಯ-ಹೊಂದು, ಅಪಜಯವಾಗು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಅಸಫಲವಾಗು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು


ఇతర భాషల్లోకి అనువాదం :

प्रयत्न में विफल होना।

मैं जिंदगी से हार गया।
असफल होना, नाकाम होना, विफल होना, हारना

Be unsuccessful.

Where do today's public schools fail?.
The attempt to rescue the hostages failed miserably.
fail, go wrong, miscarry

అర్థం : ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ

ఉదాహరణ : ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು.


ఇతర భాషల్లోకి అనువాదం :

किसी को खूब तंग कराना या दुखी करना।

मुकाबले में जीत के लिए उन्हें विपक्षियों को नाकों चने चबवाने होंगे।
नाक पर दम करना, नाक पर सुपारी तोड़ना, नाकों चने चबवाना