పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೊಕ್ಕಿನ అనే పదం యొక్క అర్థం.

ಸೊಕ್ಕಿನ   ಗುಣವಾಚಕ

అర్థం : ದುರಭಿಮಾನ ಅಥವಾ ದರ್ಪದಿಂದ ತುಂಬಿರುವ

ఉదాహరణ : ದುರಭಿಮಾನಿ ವ್ಯಕ್ತಿಗಳು ಸಮಾಜಕ್ಕೆ ಮಾರಕವಾಗುವರು.

పర్యాయపదాలు : ಅವಿನಮ್ರ, ಅವಿನಮ್ರವಾದ, ಅವಿನಮ್ರವಾದಂತ, ಅವಿನಮ್ರವಾದಂತಹ, ಅವಿನಯಿ, ಅವಿನಯಿಯಾದ, ಅವಿನಯಿಯಾದಂತ, ಅವಿನಯಿಯಾದಂತಹ, ಅಹಂಕಾರಿ, ಅಹಂಕಾರಿಯಾದ, ಅಹಂಕಾರಿಯಾದಂತ, ಅಹಂಕಾರಿಯಾದಂತಹ, ಗರ್ವಿ, ಗರ್ವಿತ, ಗರ್ವಿತವಾದ, ಗರ್ವಿತವಾದಂತ, ಗರ್ವಿತವಾದಂತಹ, ಗರ್ವಿಯಾದ, ಗರ್ವಿಯಾದಂತ, ಗರ್ವಿಯಾದಂತಹ, ದರ್ಪಿ, ದುರಭಿಮಾನಿ, ದುರಭಿಮಾನಿಯಾದ, ದುರಭಿಮಾನಿಯಾದಂತ, ದುರಭಿಮಾನಿಯಾದಂತಹ, ದುರಹಂಕಾರಿ, ದುರಹಂಕಾರಿಯಾದ, ದುರಹಂಕಾರಿಯಾದಂತ, ದುರಹಂಕಾರಿಯಾದಂತಹ, ಪ್ರಗಲ್ಭ, ಪ್ರಗಲ್ಭವಾದ, ಪ್ರಗಲ್ಭವಾದಂತ, ಪ್ರಗಲ್ಭವಾದಂತಹ, ಸೊಕ್ಕಿನಂತ, ಸೊಕ್ಕಿನಂತಹ


ఇతర భాషల్లోకి అనువాదం :

అర్థం : ಹೆಮ್ಮೆ ಪಡುವ ಅಥವಾ ಸೊಕ್ಕಿನವ

ఉదాహరణ : ಸೊಕ್ಕಿನ ಮಕ್ಕಳು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.

పర్యాయపదాలు : ಗರ್ವಿಷ್ಠ, ಜಂಬ ಕೊಚ್ಚುಕೊಳ್ಳುವ, ಹೆಮ್ಮೆ ಪಡುವ


ఇతర భాషల్లోకి అనువాదం :

इतराने या इठलाने वाला।

इतरौहाँ बच्चे मुझे बिल्कुल अच्छे नहीं लगते हैं।
इतरौहाँ

అర్థం : ತನ್ನ ಗುಣ, ಅಂತಸ್ತು, ವಿದ್ಯೆ ಐಶ್ವರ್ಯ ಮೊದಲಾದವುಗಳನ್ನು ಅತಿಯಾಗಿ ಮೋಹಿಸುವವ ಆಕಾರಣಕ್ಕೆ ತನ್ನನ್ನು ತಾನೇ ಶ್ರೇಷ್ಟವೆಂದು ಅನ್ಯರನ್ನು ಜರಿಯುವ ಅಹಮ್ಮಿನ ಗುಣ

ఉదాహరణ : ರಾಜೇಶನು ಒಬ್ಬ ಜಂಬದ ವ್ಯಕ್ತಿ.

పర్యాయపదాలు : ಅಹಮ್ಮಿನ, ಅಹಮ್ಮಿನಂತ, ಅಹಮ್ಮಿನಂತಹ, ಗರ್ವ, ಗರ್ವದ, ಗರ್ವದಂತ, ಗರ್ವದಂತಹ, ಗರ್ವಿಷ್ಠತನದ, ಗರ್ವಿಷ್ಠತನದಂತ, ಗರ್ವಿಷ್ಠತನದಂತಹ, ಜಂಬದ, ಜಂಬದಂತ, ಜಂಬದಂತಹ, ಸೊಕ್ಕಿನಂತ, ಸೊಕ್ಕಿನಂತಹ, ಸ್ವಪ್ರತಿಷ್ಠೆಯ, ಸ್ವಪ್ರತಿಷ್ಠೆಯಂತ, ಸ್ವಪ್ರತಿಷ್ಠೆಯಂತಹ


ఇతర భాషల్లోకి అనువాదం :

जिसे गर्व हो या गर्व करने वाला या गर्व से युक्त।

राष्ट्रप्रेमी सिपाहियों का गर्वीला मस्तक कभी किसी राष्ट्रद्रोही के आगे नहीं झुकेगा।
गर्वी, गर्वीला