అర్థం : ಯಾರಿಂದಲಾದರೂ ಯಾವುದರಿಂದಲಾದರೂ ಆದ ಅನ್ಯಾಯ ಅಥವಾ ಮೋಸಕ್ಕೆ ಪ್ರತಿಯಾಗಿ ಸಮಯ ಕಾದು ಅಂತಹದೇ ಮೋಸ ಅಥವಾ ಅನ್ಯಾಯವನ್ನು ಈ ಮುಂಚೆ ಮಾಡಿದವರಿಗೇ ಮಾಡುವುದು
ఉదాహరణ :
ಅವನು ಪ್ರತಿಕಾರಕ್ಕಾಗಿ ಕಾಯುತ್ತಿದ್ದಾನೆ.
పర్యాయపదాలు : ಪ್ರತಿಕಾರ, ಮುಯ್ಯಿ, ಹಗೆ ತೀರಿಸಿಕೊಳ್ಳುವಿಕೆ
ఇతర భాషల్లోకి అనువాదం :