పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೆಳೆತ అనే పదం యొక్క అర్థం.

ಸೆಳೆತ   ನಾಮಪದ

అర్థం : ಸಂಮ್ಮೋಹನಗೊಳ್ಳುವ ಕ್ರಿಯೆ ಅಥವಾ ಭಾವ

ఉదాహరణ : ಅವನ ಮಾತಿನಲ್ಲಿ ಮೋಹಕತೆ ಇತ್ತು.

పర్యాయపదాలు : ಆಕರ್ಷಣೆ, ಮೋಹಕತೆ


ఇతర భాషల్లోకి అనువాదం :

सम्मोहित करने की क्रिया या भाव।

उसकी बातों में सम्मोहन था, क्योंकि वह जैसा बोलता गया हम वैसा ही करते गए।
सम्मोहन

The act of inducing hypnosis.

hypnotism, mesmerism, suggestion

అర్థం : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ

ఉదాహరణ : ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.

పర్యాయపదాలు : ಸೆಟೆತ


ఇతర భాషల్లోకి అనువాదం :

पैर के किसी नस या नसों की सिकुड़न।

टाँस के कारण वह ठीक से चल नहीं पा रहा है।
टाँस

A painful and involuntary muscular contraction.

cramp, muscle spasm, spasm

అర్థం : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ

ఉదాహరణ : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.

పర్యాయపదాలు : ಇಳಿತ, ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ


ఇతర భాషల్లోకి అనువాదం :

समुद्र के जल का उतार या पीछे हटने की क्रिया।

ज्वार भाटे में नावें डगमगाने लगती हैं।
भटियाल, भठियाल, भाटा

The outward flow of the tide.

ebb, reflux

అర్థం : ತುಂಬಿ ಹರಿಯುವ ದ್ರವ ಅಥವಾ ನೀರು

ఉదాహరణ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

పర్యాయపదాలు : ತೆರೆ, ಪ್ರವಾಹ, ಬುಗ್ಗೆ, ಸೆಲೆ, ಸ್ರೋತ, ಹರಿಯುವ ನೀರು, ಹೊಯಿಲು


ఇతర భాషల్లోకి అనువాదం :

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse