అర్థం : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ
ఉదాహరణ :
ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.
పర్యాయపదాలు : ಕಾರಾಗೃಹವಾಸ, ಕೈದಿ, ಸೆರೆವಾಸ
అర్థం : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ
ఉదాహరణ :
ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.
పర్యాయపదాలు : ಕಾರಾಗೃಹವಾಸಿ, ಕೈದಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆವಾಸಿ
ఇతర భాషల్లోకి అనువాదం :
అర్థం : ತನ್ನ ವಶಕ್ಕೆ ಮಾಡಿಕೊಳ್ಳುವ ವ್ಯಕ್ತಿ
ఉదాహరణ :
ಅಧಿನದಲ್ಲಿ ಇದ್ದ ವತ್ತೆಯಾಳನ್ನು ಪೊಲೀಸರು ಮನೆಯಿಂದ ಹೊರಗೆ ಹಾಕಿದರು.
పర్యాయపదాలు : ಒತ್ತೆಯಾಳು, ಬಂದಿತರು, ಬಂದಿಸಿದ ಆಳು
ఇతర భాషల్లోకి అనువాదం :
चीज़, स्थान, व्यक्ति आदि पर क़ब्ज़ा करने वाला व्यक्ति।
कब्जाकार को पुलिस ने घर के बाहर निकाल दिया।