పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೂರ್ಯ ಗ್ರಹಣ అనే పదం యొక్క అర్థం.

ಸೂರ್ಯ ಗ್ರಹಣ   ನಾಮಪದ

అర్థం : ಸೂರ್ಯ ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಚಂದ್ರಗ್ರಹಣ), ಅಥವಾ ಸೂರ್ಯ, ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಸೂರ್ಯಗ್ರಹಣ)

ఉదాహరణ : ಸೂರ್ಯ ಗ್ರಹಣ ಅಮಾವಾಸೆಯ ದಿನದಂದೇ ಆಗುತ್ತದೆ.

పర్యాయపదాలు : ಗ್ರಹಣ ಹಿಡಿಯುವಿಕೆ


ఇతర భాషల్లోకి అనువాదం :

सूर्य,चंद्रमा या दूसरे ज्योति-पिंड के प्रकाश की वह रुकावट जो उस पिंड के सामने किसी दूसरे पिंड के आ जाने से होती है।

सूर्य ग्रहण अमावस्या के दिन ही लगता है।
ग्रहण, ग्रास

One celestial body obscures another.

eclipse, occultation

అర్థం : ಸೂರ್ಯ ಮತ್ತು ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ

ఉదాహరణ : ಸೂರ್ಯ ಗ್ರಹಣ ಅಮವಾಸ್ಯೆಯ ದಿನದಂದು ಆಗುತ್ತದೆ.

పర్యాయపదాలు : ಸೂರ್ಯ-ಗ್ರಹಣ, ಸೂರ್ಯಗ್ರಹಣ


ఇతర భాషల్లోకి అనువాదం :

सूर्य और पृथ्वी के बीच में चँद्रमा के आ जाने से पृथ्वी पर सूर्य के प्रकाश का न पहुँच पाने की स्थिति।

सूर्य ग्रहण अमावस्या के दिन होता है।
पर्व, सूर्य ग्रहण

The moon interrupts light from the sun.

solar eclipse