పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೂರ್ಯಾಸ್ತ అనే పదం యొక్క అర్థం.

ಸೂರ್ಯಾಸ್ತ   ನಾಮಪದ

అర్థం : ಸೂರ್ಯ ಮುಳುಗುವ ಸಮಯ

ఉదాహరణ : ನೀನು ಸೂರ್ಯ ಮುಳುಗುವಷ್ಟರಲ್ಲಿ ಮನೆಗೆ ಬಂದುಬಿಡು

పర్యాయపదాలు : ಸಂಜೆ, ಸಯಾಂಕಾಲ, ಸೂರ್ಯ ಮುಳುಗುವ


ఇతర భాషల్లోకి అనువాదం :

वह समय जब सूर्य डूबता है।

तुम सूर्यास्त से पूर्व घर लौट आना।
सूर्यास्त

The time in the evening at which the sun begins to fall below the horizon.

sundown, sunset

అర్థం : ಸಂಧ್ಯ ಸಮಯದಲ್ಲಿ ಸೂರ್ಯನು ಮುಳುಗುವ ಅಥವಾ ಸೂರ್ಯಾಸ್ತವಾಗುವುದು

ఉదాహరణ : ನಾವು ನದಿ ದಡದಲ್ಲಿ ನಿಂತು ಸೂರ್ಯಾಸ್ತವಾಗುತ್ತಿದ ಮನೋಹರ ದೃಶ್ಯವನ್ನು ನೋಡಿದೆವು

పర్యాయపదాలు : ಸೂರ್ಯಮುಳುಗುವ


ఇతర భాషల్లోకి అనువాదం :

संध्या समय सूर्य के छिपने या डूबने की क्रिया।

झील के किनारे से सूर्यास्त का दृश्य बड़ा ही मनोरम दिखाई पड़ता है।
सूर्यास्त

The daily event of the sun sinking below the horizon.

sunset

అర్థం : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ

ఉదాహరణ : ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.

పర్యాయపదాలు : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಶೆ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಚ್ಚಂಜೆ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸಾಯಂಕಾಲ, ಹರಿದ್ರ, ಹಿಂಬೆಳಕು


ఇతర భాషల్లోకి అనువాదం :

वह समय जब दिन का अंत और रात का आरंभ होने को होता है।

शाम होते ही वह घर से निकल पड़ा।
अवसान, अस्तमनबेला, दिनावसान, दिवसविगम, दिवसांत, निशादि, निशामुख, वैकाल, शाम, संध्या, संध्याकाल, सरेशाम, साँझ, सायं, सायंकाल

The latter part of the day (the period of decreasing daylight from late afternoon until nightfall).

He enjoyed the evening light across the lake.
eve, even, evening, eventide