అర్థం : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು
ఉదాహరణ :
ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.
పర్యాయపదాలు : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ, ತಿಳಿ ಹೇಳು
ఇతర భాషల్లోకి అనువాదం :
सावधान या होशियार करना।
माँ-बाप बच्चों को गलतियाँ न करने के लिए हमेशा चेताते हैं।Notify of danger, potential harm, or risk.
The director warned him that he might be fired.అర్థం : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ
ఉదాహరణ :
ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
ఇతర భాషల్లోకి అనువాదం :
किसी वस्तु या कार्य आदि की ओर इंगित करना।
माँ ने मुझे आसमान में ध्रुव तारे की स्थिति बताई।