అర్థం : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ
ఉదాహరణ :
ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.
పర్యాయపదాలు : ಅಂಜಿಕೆ, ಗಾಬರಿ, ತಪ್ಪು ತಿಳಿವಳಿಕೆ, ಭ್ರಮೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ
ఇతర భాషల్లోకి అనువాదం :
అర్థం : ಮನ್ನಿಸಬಹುದಾದ ಸಣ್ಣ ಪುಟ್ಟ ತಪ್ಪು ಮಾಹಿತಿ ನೀಡುವಿಕೆ
ఉదాహరణ :
ಕೆಲವೊಮ್ಮೆ ಅನಿವಾರ್ಯಾವಾಗಿ ಸಣ್ಣ ಪುಟ್ಟ ಸುಳ್ಳು ಹೇಳಬೇಕಾಗುತ್ತದೆ.
పర్యాయపదాలు : ಬೂಸಿ, ಸಣ್ಣಸುಳ್ಳು
ఇతర భాషల్లోకి అనువాదం :
इधर-उधर की बात या अनौपचारिक बातचीत।
फालतू की गपशप में समय नष्ट न करो।Light informal conversation for social occasions.
causerie, chin wag, chin wagging, chin-wag, chin-wagging, chit chat, chit-chat, chitchat, gab, gabfest, gossip, small talk, tittle-tattleఅర్థం : ಯಾವುದು ಸುಳ್ಳಿನಿಂದ ಆವೃತವಾಗಿರುವುದೋ
ఉదాహరణ :
ಸಾಕ್ಷಿದಾರ ಸುಳ್ಳು ಸಾಕ್ಷಿ ಹೇಳಿದ ಕಾರಣ ನಿರ್ದೋಶಿಗೆ ಗಲ್ಲು ಶಿಕ್ಷೆ ವಿಧಿಸಿದರು
పర్యాయపదాలు : ಅಸತ್ಯ, ಅಸತ್ಯಪೂರ್ಣ, ಅಸತ್ಯಪೂರ್ಣವಾದ, ಅಸತ್ಯಪೂರ್ಣವಾದಂತ, ಅಸತ್ಯಪೂರ್ಣವಾದಂತಹ, ಅಸತ್ಯವಾದ, ಅಸತ್ಯವಾದಂತ, ಅಸತ್ಯವಾದಂತಹ, ನಿಜವಲ್ಲದ, ನಿಜವಲ್ಲದಂತ, ನಿಜವಲ್ಲದಂತಹ, ಮಿತ್ಯ, ಮಿತ್ಯಪೂರ್ಣ, ಮಿತ್ಯಪೂರ್ಣವಾದ, ಮಿತ್ಯಪೂರ್ಣವಾದಂತ, ಮಿತ್ಯಪೂರ್ಣವಾದಂತಹ, ಮಿತ್ಯವಾದ, ಮಿತ್ಯವಾದಂತ, ಮಿತ್ಯವಾದಂತಹ, ಮಿಥ್ಯ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸತ್ಯವಲ್ಲದ, ಸತ್ಯವಲ್ಲದಂತ, ಸತ್ಯವಲ್ಲದಂತಹ, ಸುಳ್ಳಿನ, ಸುಳ್ಳಿನಂತ, ಸುಳ್ಳಿನಂತಹ, ಹುಸಿ, ಹುಸಿಯಾದ, ಹುಸಿಯಾದಂತ, ಹುಸಿಯಾದಂತಹ
ఇతర భాషల్లోకి అనువాదం :