పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುತ್ತುವರಿ అనే పదం యొక్క అర్థం.

ಸುತ್ತುವರಿ   ಕ್ರಿಯಾಪದ

అర్థం : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ

ఉదాహరణ : ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.

పర్యాయపదాలు : ಆವರಿಸು, ಸುತ್ತುಹಾಕು


ఇతర భాషల్లోకి అనువాదం :

चारों ओर से रोकना या घेरे में लाना।

श्याम अपने बगीचे को कँटीले तारों से घेर रहा है।
हमारे सैनिकों ने कुछ शत्रु सैनिकों को घेरा है।
घेरना

అర్థం : ಯಾವುದೋ ಒಂದನ್ನು ನಾಲ್ಕು ಕಡೆಯಿಂದ ಸುತ್ತುವರಿಯುವ ಪ್ರಕ್ರಿಯೆ

ఉదాహరణ : ಈ ನದಿಯು ನನ್ನ ಹಳ್ಳಿಯನ್ನು ಸುತ್ತುವರೆದಿದೆ.


ఇతర భాషల్లోకి అనువాదం :

* किसी के चारों ओर होना।

यह नदी मेरे गाँव को घेरे हुए है।
घेरे हुए होना

అర్థం : ನಾಲ್ಕು ದಿಕ್ಕಿನಿಂದಲೂ ಯಾವುದರಿಂದಲಾದರೂ ಸುತ್ತುವರಿಯುವುದು

ఉదాహరణ : ಗ್ರಾಮದಲ್ಲಿ ಕಳ್ಳನೊಬ್ಬನನ್ನು ಸುತ್ತುಗಟ್ಟಿ ಹಿಡಿದರು. ಹೊಲದ ಸುತ್ತ ಕಳ್ಳಿಬೇಲಿಯ ಸುತ್ತುವರಿ ಇದೆ

పర్యాయపదాలు : ಒಳಗೆ ಕೂಡು, ಬಂದಿಸು, ಸುತ್ತುಗಟ್ಟು


ఇతర భాషల్లోకి అనువాదం :

चारों और से रोका होना या घेरे में आना।

ग्रामीणों द्वारा एक चोर घिर गया।
कँटीले तारों से बाग घेरा रहा है।
घिरना, घेराना

Surround in a restrictive manner.

The building was hemmed in by flowers.
hem in