సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ
ఉదాహరణ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.
పర్యాయపదాలు : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ತಿರುಗು, ಸುತ್ತಾಡು
ఇతర భాషల్లోకి అనువాదం :हिन्दी
चारों ओर फिराना।
అర్థం : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ
ఉదాహరణ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.
పర్యాయపదాలు : ತಿರುಗಿಸು, ತಿರುವು, ಬಿಗಿ, ಬಿಗಿಮಾಡು
ఇతర భాషల్లోకి అనువాదం :हिन्दी English
पुर्जों को दृढ़ करके बैठाना।
Tighten or fasten by means of screwing motions.
ఆప్ స్థాపించండి