సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸತ್ವ, ರಜಸ್ಸು ಮತ್ತು ತಮ ಈ ಮೂರು ಗುಣದಿಂದ ಯುಕ್ತವಾಗಿರುವ
ఉదాహరణ : ರಾಮ, ಕೃಷ್ಣ, ಬುದ್ಧ ಮುಂತಾದವರು ಈಶ್ವರ ಸುಗುಣ ರೂಪದವರಾಗಿದ್ದಾರೆ.
ఇతర భాషల్లోకి అనువాదం :हिन्दी
सत्त्व, रज व तम इन तीनों गुणों से युक्त।
అర్థం : ಒಳ್ಳೆಯ ಸಂಸ್ಕಾರ ಹೊಂದಿರುವ
ఉదాహరణ : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
పర్యాయపదాలు : ಸದ್ಗುಣ, ಸುಶೀಲ, ಸುಸಂಸ್ಕೃತ
ఇతర భాషల్లోకి అనువాదం :हिन्दी English
उत्तम संस्कार युक्त।
Marked by refinement in taste and manners.
ఆప్ స్థాపించండి