అర్థం : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು
ఉదాహరణ :
ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.
పర్యాయపదాలు : ಅನುಕೂಲತೆ, ಸರಳ, ಸವಲತ್ತು, ಸುಲಭ, ಸೌಕರ್ಯ, ಸೌಲಭ್ಯ
ఇతర భాషల్లోకి అనువాదం :
Freedom from difficulty or hardship or effort.
He rose through the ranks with apparent ease.అర్థం : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ
ఉదాహరణ :
ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.
ఇతర భాషల్లోకి అనువాదం :
A feeling of extreme pleasure or satisfaction.
His delight to see her was obvious to all.అర్థం : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ
ఉదాహరణ :
ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.
పర్యాయపదాలు : ನೆಮ್ಮದಿ, ನೆಮ್ಮದಿ-ಸುಖ, ವಿಲಾಸ, ಸುಖ-ನೆಮ್ಮದಿ
ఇతర భాషల్లోకి అనువాదం :